ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಂದೆಯ ಹಣೆ ಮುಟ್ಟಿ ನಮಸ್ಕರಿಸಿದ ಪುನೀತ್ ಪುತ್ರಿ: ಕುಟುಂಬದಲ್ಲಿ ಶೋಕಸಾಗರ

ಬೆಂಗಳೂರು: ಬೆಂಗಳೂರಿಗೆ ಬಂದಿಳಿದ ನಟ ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ ಸದಾಶಿವನಗರದ ಮನೆಗೆ ಭೇಟಿ ಕೊಟ್ಟು ನಂತರ ಅಲ್ಲಿಂದ ನೇರವಾಗಿ ಕಂಠೀರವ ಕ್ರೀಡಾಂಗಣಕ್ಕೆ ತೆರಳಿದ್ದಾರೆ. ಅಪ್ಪನ ಶವ ಕಂಡು ಕಣ್ಣೀರಾಗಿದ್ದಾರೆ.

ಗಾಜಿನ ಪೆಟ್ಟಿಗೆ ತೆರೆಯಿಸಿ ತಂದೆಯ ಪಾರ್ಥಿವ ಶರೀರದ ಹಣೆ ಮುಟ್ಟಿ ನಮಸ್ಕರಿಸಿದ್ದಾರೆ. ತಣ್ಣಗೆ ಮಲಗಿದ ಅಪ್ಪನ ಕಂಡು ತಾಯಿಯನ್ನು ತಬ್ಬಿ ಬಿಕ್ಕಳಿಸಿದ್ದಾರೆ. ಮಗಳ ನೋವು ಕಂಡ ರಾಜ್ ಕುಟುಂಬ ಶೋಕಸಾಗರದಲ್ಲಿ ಮುಳುಗಿತ್ತು.

Edited By : Nagaraj Tulugeri
PublicNext

PublicNext

30/10/2021 06:27 pm

Cinque Terre

173.21 K

Cinque Terre

7