ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಲ್ಪೆಯಲ್ಲಿ ಪುನೀತ್ ಜಾಗಿಂಗ್ ವಿಡಿಯೋ ವೈರಲ್

ಮಲ್ಪೆ: ಯುವರತ್ನ ಚಿತ್ರೀಕರಣ ಸಂದರ್ಭ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಲ್ಪೆ ಬೀಚ್ ನಲ್ಲಿ ಮುಂಜಾನೆಯ ಜಾಗಿಂಗ್ ಮಾಡಿದ್ದರು. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಆಗಲೇ ಅಪ್ಲೋಡ್ ಮಾಡಿದ್ದರು. ಡಾ. ರಾಜಕುಮಾರ್ ಮತ್ತು ಶಂಕರ್ ನಾಗ್ ಅಭಿನಯದ ಒಂದು ಮುತ್ತಿನ ಕಥೆ ಚಿತ್ರದ ಬಗ್ಗೆ ಪುನೀತ್ ರಾಜಕುಮಾರ್ ನೆನಪು ಮಾಡಿಕೊಂಡಿದ್ದರು. ಮಲ್ಪೆ ಬೀಚ್ ನ ವಾತಾವರಣ, ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಜೊತೆಗಿನ ನಂಟು, ಸೈಂಟ್ ಮೇರಿಸ್ ದ್ವೀಪದ ಸೌಂದರ್ಯವನ್ನು ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಹಾಡಿಹೊಗಳಿದ್ದರು.ಸದ್ಯ ಪುನೀತ್ ರ ಈ ವಿಡಿಯೊ ವೈರಲ್ ಆಗುತ್ತಿದೆ.

Edited By : Manjunath H D
PublicNext

PublicNext

30/10/2021 12:07 pm

Cinque Terre

126.5 K

Cinque Terre

2