ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಜಿಎಫ್ ಚಿತ್ರದ ಪರಿಸರ ಕಾಳಜಿ:1000 ಗಿಡ ನೆಟ್ಟ ಟೀಮ್

ಕೋಲಾರ:ಕನ್ನಡದ ಹೆಮ್ಮೆಯ ಕೆಜಿಎಫ್ ಸಿನಿಮಾ ಈಗೊಂದು ಒಳ್ಳೆ ಕೆಲಸ ಮಾಡಿದೆ.ಕೆಜಿಎಫ್ ಚಿತ್ರದ ಚಿತ್ರೀಕರಣ ನಡೆದ ಸೈನೈಡ್ ಹಿಲ್ ನಲ್ಲಿ ಈಗ ಸಿನಿಮಾ ಟೀಮ್ 1000 ಕ್ಕೂ ಅಧಿಕ ಗಿಡಗಳನ್ನ ನೆಟ್ಟುಪರಿಸರ ಕಾಳಜಿಯನ್ನೂ ಮೆರೆದಿದೆ.

ಹೌದು.ಕೆಜಿಎಫ್ ಚಿತ್ರತಂಡದಿಂದ ಇಲ್ಲಿ ಸಾವಿರಕ್ಕೂ ಹೆಚ್ಚು ಗಿಡಗಳನ್ನ ನೆಡಲಾಗಿದೆ.ಚಿತ್ರ ತಂಡ ತಮ್ಮ ಈ ಕಾಳಜಿ ಕೆಲಸದ ಬಗ್ಗೆ ವೀಡಿಯೋವನ್ನೂ ಮಾಡಿದೆ.ಟ್ವಿಟರ್ ಮೂಲಕ ಅದನ್ನ ಎಲ್ಲರಿಗೂ ಹಂಚಿಕೊಂಡು ತಮ್ಮ ಸಾಮಾಜಿಕ ಕಳಕಳಿಯ ವಿಚಾರವನ್ನೂ ಬರೆದುಕೊಂಡಿದೆ.

Edited By :
PublicNext

PublicNext

27/10/2021 08:00 pm

Cinque Terre

58.49 K

Cinque Terre

2