ಬಿಗ್ ಬಾಸ್ ಖ್ಯಾತಿ ಪತ್ರಕರ್ತ ಚಂದ್ರಚೂಡ್ ಸದ್ಯ ಡ್ರಗ್ಸ್ ಕೇಸ್ ಬೆನ್ನು ಬಿದ್ದಿದ್ದಾರೆ. ಇವರ ಈ ನಡೆ ರಿಯಲ್ ಅಲ್ಲ. ಅದು ರೀಲ್ ಮಾತ್ರ. ಈ ರೀಲ್ ಮ್ಯಾಟರ್ ಅನ್ನ ರಿಯಲ್ ಆಗಿಯೇ ಚಂದ್ರಚೂಡ್ PublicNext ಜೊತೆಗೆ ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ ಪುಟ್ಟ ಸಂದರ್ಶನದಲ್ಲಿ ಚಂದ್ರಚೂಡ್, ತಮ್ಮ 1975 ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ಡ್ರಗ್ಸ್ ಬಗ್ಗೆ ಕೆಲವರು ಸುದ್ದಿ ಇದ್ದಾಗ ಮಾತ್ರ ಮಾತನಾಡುತ್ತಾರೆ ಅಂತ ಪರೋಕ್ಷವಾಗಿ ಪ್ರಶಾಂತ್ ಸಂಬರ್ಗಿ ಅವರಿಗೆ ಚಂದ್ರಚೂಡ್ ಟಾಂಗ್ ಕೊಟ್ಟಿದ್ದಾರೆ.ಚಂದ್ರಚೂಡ್ ಅವರ ಇನ್ನಷ್ಟು ಮಾತುಗಳು ಇಲ್ಲಿವೆ ನೋಡಿ.
PublicNext
27/10/2021 04:03 pm