ಮುಂಬೈ:ಶಾಹೀದ್ ಕಪೂರ್ ಪತ್ನಿ ಮೀರಾ ಕಪೂರ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಪ್ಯಾಂಟೇ ಧರಿಸದೇ ತೊಟ್ಟ ಉಡುಗೆಯಿಂದಲೇ ಮೀರಾ ಈಗ ಟ್ರೋಲ್ ಆಗುತ್ತಿರೋದು. ಮಾಲ್ಡೀವ್ಸ್ ನಿಂದ ಪತಿ-ಪತ್ನಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ. ಆಗಲೇ ಮೀರಾ ತೊಟ್ಟ ಡ್ರೆಸ್ ಎಲ್ಲರ ಕಣ್ಣು ಕುಕ್ಕಿದೆ. ಹೀಗೆ ಟ್ರೋಲ್ ಮಾಡೋರಿಗೂ ಆಹಾರವಾಗಿದ್ದಾರೆ ಮೀರಾ ಕಪೂರ್.
PublicNext
26/10/2021 07:45 pm