ಮುಂಬೈ: ಡ್ರಗ್ಸ್ ಕೇಸ್ ನಲ್ಲಿ ಅರೆಸ್ಟ್ ಆದ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್, ಜಾಮೀನು ಅರ್ಜಿಯ ವಿಚಾರಣೆ
ಮುಂಬೈ ಹೈಕೋರ್ಟ್ ನಲ್ಲಿ ಈಗ ಶುರು ಆಗಿದೆ. ಜಾಮೀನು ಸಿಗೋ ನಿರೀಕ್ಷೆಯಲ್ಲಿಯೇ ಇದೆ ಕಿಂಗ್ ಖಾನ್ ಕುಟುಂಬ.
23 ವರ್ಷದ ಆರ್ಯನ್ ಖಾನ್ ಪರವಾಗಿ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸುತ್ತಿದ್ದಾರೆ. ಆರ್ಯನ್ ಖಾನ್ ಡ್ರಗ್ಸ್ ಸೇವಿಸಿರೋದಕ್ಕೆ ಯಾವುದೇ ಸಾಕ್ಷಿ ಇಲ್ಲ. ಆರ್ಯನ್ ಖಾನ್ ಇಲ್ಲಿಗೆ ಅತಿಥಿಯಾಗಿಯೇ ಬಂದಿದ್ದ. ಅಷ್ಟೆ. ಆದರೆ, ಆರ್ಯನ್ ಖಾನ್ ಬಂಧನ ಕಾನೂನು ಬಾಹಿರ ಅಂತಲೂ ಹೇಳಿದ್ದಾರೆ ವಕೀಲ ಮುಕುಲ್ ರೋಹ್ಟಗಿ.
PublicNext
26/10/2021 04:41 pm