ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PublicNext ನಲ್ಲಿ'ಕೆಂಡ'ಕಾರಿದ ಶ್ರೇಷ್ಠ

ದುನಿಯಾ ವಿಜಯ್ ನಿರ್ದೇಶನದ ಸಲಗ ಚಿತ್ರದಲ್ಲಿ ಅತ್ಯದ್ಭುತ ಮತ್ತು ವಿಚಿತ್ರ ಪಾತ್ರಗಳೇ ಇವೆ. ಅದರಂತೆ ಈ ಚಿತ್ರದ ಕೆಂಡ ಪಾತ್ರ ಜನಕ್ಕೆ ಬಹುವಾಗಿಯೇ ಇಷ್ಟ ಆಗಿದೆ. ಜನರ ಮನಸ್ಸನ್ನ ಕದ್ದಿರೋ ಈ ಪಾತ್ರದ ಪಾತ್ರಧಾರಿ ಶ್ರೇಷ್ಠ ಈಗ PublicNext ಗಾಗಿ ಮಾತನಾಡಿದ್ದಾರೆ. ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ ಚಿಟ್-ಚಾಟ್ ಇಲ್ಲಿದೆ ನೋಡಿ.

Edited By : Shivu K
PublicNext

PublicNext

26/10/2021 04:22 pm

Cinque Terre

39.65 K

Cinque Terre

1