ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರೈವರ್ ಗೆಳೆಯನಿಗೆ ಫಾಲ್ಕೆ ಪ್ರಶಸ್ತಿ ಅರ್ಪಿಸಿದ ಸೂಪರ್ ಸ್ಟಾರ್ ರಜನಿಕಾಂತ್

ದೆಹಲಿ:ಸೂಪರ್ ಸ್ಟಾರ್ ರಜನಿಕಾಂತ್ ಇಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿ, ಅದನ್ನ ತನ್ನ ಗುರು ನಿರ್ದೇಶಕ ಕೆ.ಬಾಲಚಂದರ್ ಅವರಿಗೂ ಅರ್ಪಿಸಿದ್ದಾರೆ. ಆದರೆ ರಜನಿಯ ಈ ಅಪರ್ಣೆಯ ಪಟ್ಟಿ ಇಲ್ಲಿಗೆ ನಿಲ್ಲೋದಿಲ್ಲ. ಈ ಲಿಸ್ಟ್ ಅಲ್ಲಿ ರಜನಿಯ ಸಹೋದರ ಕೂಡ ಇದ್ದಾರೆ. ಬೆಂಗಳೂರಲ್ಲಿ ರಜನಿಕಾಂತ್ ಕಂಡೆಕ್ಟರ್ ಆಗಿದ್ದ ಸಮಯದಲ್ಲಿ ಡ್ರೈವರ್ ಆಗಿದ್ದ ಗೆಳೆಯ ರಾಜಬಹದ್ದೂರ್ ಅವರಿಗೂ ಈ ಪಶಸ್ತಿಯನ್ನ ಡೆಡಿಕೇಟ್ ಮಾಡಿದ್ದಾರೆ ರಜನಿಕಾಂತ್. ರಜನಿಯ ಆ ಮಾತಿನ ವೀಡಿಯೋ ಇಲ್ಲಿದೆ.

Edited By :
PublicNext

PublicNext

25/10/2021 06:05 pm

Cinque Terre

82.11 K

Cinque Terre

6