ಬೆಂಗಳೂರು: ನಟ ಕೀರ್ತಿ ರಾಜ್ ಜತೆ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಚಿಟ್ ಚಾಟ್ ನಡೆಸಿದ್ದಾರೆ.. 'ಪೆದ್ದು ನಾರಾಯಣ' ಚಿತ್ರದ ಟ್ರೇಲರ್ ಬಿಡುಗಡೆಗಾಗಿ ಆಗಮಿಸಿದ್ದ ಕೀರ್ತಿ ರಾಜ್ ಈ ವೇಳೆ ಪಬ್ಲಿಕ್ ನೆಕ್ಸ್ಟ್ ಗಾಗಿ ಎಕ್ಸ್ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ..
ಈ ವೇಳೆ ಮಾತನಾಡಿದ ಕೀರ್ತಿ ರಾಜ್ ಆಗಿನ ನೆಗೆಟಿವ್ ಪಾತ್ರ ಹಾಗೂ ಈಗಿನ ನೆಗೆಟಿವ್ ಶೈಲಿಗೂ ಸಾಕಷ್ಟು ಬದಲಾವಣೆ ಆಗಿದೆ.. ಇಂಡಸ್ಟ್ರಿ ಇನ್ನು ಸಂಕಷ್ಟದಲ್ಲಿದೆ.. ಕೋವಿಡ್ ಯಿಂದಾಗಿ ಪ್ರೊಡ್ಯೂಸರ್ ಗಳ ಜೇಬು ತುಂಬುತ್ತೋ ಇಲ್ವೋ ಎಂಬ ಆತಂಕ ಇದೆ.. ಆದ್ರೆ ಈ ಆತಂಕ ಸುಳ್ಳಾಗಲಿದೆ.. ನಾನು ಸಹ ಮೂರ್ನಾಲ್ಕು ಚಿತ್ರಗಳಲ್ಲಿ ಬ್ಯುಸಿ ಇದ್ದೇನೆ ಎಂದು ಮಾತನಾಡಿದ್ದಾರೆ.
PublicNext
23/10/2021 10:43 pm