ಕನ್ನಡದ ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ಚಂದು ಗೌಡ ಈಗ ಟಾಲಿವುಡ್ ನಲ್ಲಿ ಮಿಂಚಿಂಗ್. ಕನ್ನಡದ ಹೆಮ್ಮೆಯ ಸೀರಿಯಲ್ ಸ್ಟಾರ್ ಗೆ ತೆಲುಗು ತ್ರಿನಯನಿ ಸೀರಿಯಲ್ ನಲ್ಲಿ ಭಾರಿ ಬೇಡಿಕೆ. ಸೆಲೆಬ್ರಿಟಿ ಹೋಸ್ಟ್ ಸಯದ್ ಹಿದಾಯತ್ PublicNext ಗಾಗಿ ನಡೆಸಿದ Exclusive ಕಿರು ಚಿಟ್ ಚಾಟ್ ನಲ್ಲಿ ಚಂದು ಗೌಡ ಹೇಳಿದ್ದೇನು.? ಚಂದು ಗೌಡ ಹೇಳಿದ ಶರ್ಟ್ ಲೆಸ್ ಸೀಕ್ರೆಟ್ ಏನದು. ಎಲ್ಲವೂ ಇಲ್ಲಿದೆ. ನಿಮಗಾಗಿ. ನೋಡಿ.
PublicNext
23/10/2021 06:13 pm