ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಂಗವಿಕಲ ಅಭಿಮಾನಿಯ ಗೌರವ ಸ್ವೀಕರಿಸಿ ಅಪಾರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಭಿಮಾನಿಗಳನ್ನ ಅಂಬರೀಶ್ ಥರವೇ ಗದರುವ ಅಭಿಷೇಕ್ , ವಿಕಲಚೇತನ ಅಭಿಮಾನಿ ತೆಗೆದುಕೊಂಡು ಬಂದಿದ್ದ ಹಾರ-ಶಾಲು ಮತ್ತು ಮೈಸೂರು ಪೇಟಾ ಧರಿಸಿ ಅಭಿಮಾನಿಯ ದಿಲ್ ಖುಷ್ ಮಾಡಿದ್ದಾರೆ.
PublicNext
21/10/2021 07:14 pm