ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ಕೋಟಿಗೊಬ್ಬ-3 ಇಂದಲ್ಲ ನಾಳೆ ರಿಲೀಸ್: ಸೂರಪ್ಪ ಬಾಬು ಸ್ಪಷ್ಟನೆ

ಬ್ರೇಕಿಂಗ್: ಕೋಟಿಗೊಬ್ಬ-3 ಇಂದಲ್ಲ ನಾಳೆ ರಿಲೀಸ್

ಬೆಂಗಳೂರು:ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-೦3 ಚಿತ್ರ ಇಂದಲ್ಲ ನಾಳೆ ರಿಲೀಸ್ ಆಗುತ್ತಿದೆ. ಚಿತ್ರ ರಿಲೀಸ್ ತಡವಾಗಿದ್ದಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಕ್ಷಮೇ ಕೇಳಿದ್ದಾರೆ.

ಕೋಟಿಗೊಬ್ಬ-03 ಚಿತ್ರ ತಾಂತ್ರಿಕ ಕಾರಣಗಳಿಂದ ಇಂದು ರಿಲೀಸ್ ಆಗುತ್ತಿಲ್ಲ. ಬೆಳಗ್ಗೆಯಿಂದಲೇ ಚಿತ್ರ ರಿಲೀಸ್ ಆಗುತ್ತೇ ಅಂತ ಕಾದು ಕುಳಿತಿದ್ದಅಭಿಮಾನಿಗಳಲ್ಲಿ ಕಿಚ್ಚ ಸುದೀಪ್ ಕ್ಷಮೇ ಕೇಳಿದ್ದಾರೆ. ಚಿತ್ರದ ನಿರ್ಮಾಪಕ ಸುರಪ್ಪ ಬಾಬು ಕೂಡ ಕಿಚ್ಚ ಸುದೀಪ್ ಅವರಿಗೆ ಕ್ಷಮೆ ಕೋರಿದ್ದಾರೆ. ಹಲವು ಕಾರಣಗಳಿಂದ ಚಿತ್ರ ರಿಲೀಸ್ ಮಾಡಲು ಆಗುತ್ತಿಲ್ಲ. ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಚಿತ್ರ ಪ್ರದರ್ಶನ ಇರುತ್ತದೆ ಎಂದು ಸೂರಪ್ಪ ಬಾಬು ಹೇಳಿದ್ದಾರೆ.

Edited By :
PublicNext

PublicNext

14/10/2021 12:09 pm

Cinque Terre

55.06 K

Cinque Terre

2