ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ -3 ಚಿತ್ರದ ಮೊದಲ ಷೋ ರದ್ದಾಗಿದೆ. ಇದಕ್ಕೆ ತಾಂತ್ರಿಕ ದೋಷ ಕಾರಣವಾಗಿದ್ದು ಮದ್ಯಾಹ್ನ ಒಂದು ಗಂಟೆಗೆ ಚಿತ್ರ ಪ್ರದರ್ಶನ ಆರಂಭವಾಗುವ ಸಾದ್ಯತೆ ಇದೆ
ಚಿತ್ರ ಪ್ರದರ್ಶನ ರದ್ದಾಗುತ್ತಿದ್ದಂತೆ ಸುದೀಪ್ ಅಭಿಮಾನಿಗಳು ಥಿಯೇಟರ್ ಗಳ ಮುಂದೆ ಆಕ್ರೋಶಿತರಾಗಿದ್ದಾರೆ. ಮೊದಲ ಷೋ ಕೂಡಲೇ ಆರಂಭಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
PublicNext
14/10/2021 11:25 am