ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

93 ವರ್ಷದ ತನ್ನ ಅಜ್ಜಿಗೆ ಪುಸ್ತಕ ಗಿಫ್ಟ್ ಮಾಡಿದ ಆ ದಿನಗಳು ಚೇತನ್

ಮೈಸೂರು: ಆ ದಿನಗಳು ಚಿತ್ರ ಖ್ಯಾತಿಯ ನಟ ಚೇತನ್ ತನ್ನ 93 ವರ್ಷದ ಅಜ್ಜಿಗೆ ಒಂದ್ ವಿಶೇಷ ಗಿಫ್ಟ್ ಕೊಟ್ಟಿದ್ದಾರೆ. ಆ ಗಿಫ್ಟ್ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲೂ ಫೋಟೋ ಸಮೇತ ಬರೆದುಕೊಂಡಿದ್ದಾರೆ

ಚೇತನ್ ವಿಶೇಷ ವ್ಯಕ್ತಿತ್ವದ ನಾಯಕ ನಟ. ಹೋರಾಟ ಅಂತಲೇ ಎಲ್ಲದರಲ್ಲೂ ಭಾಗಿ ಆಗ್ತಾರೆ. ಮಾತಿನ ಶೈಲಿನೂ ವಿಶೇಷವಾಗಿಯೇ ಇರುತ್ತದೆ. ಓದಿನ ಬಗ್ಗೆನೂ ವಿಶೇಷ ಪ್ರೀತಿ ಇದೆ. ಇಂತಹ ವಿಶೇಷ ನಾಯಕ ನಟ ಚೇತನ್ ತನ್ನ ಅಜ್ಜಿಗೆ ಅದು 93 ವರ್ಷದ ಅಜ್ಜಿಗೆ ಕುವೆಂಪು ಅವ್ರು ಬರೆದ ಮಲೆಗಳಲ್ಲಿ ಮದುಮಗಳು ಪುಸ್ತಕವನ್ನ ಗಿಫ್ಟ್ ಮಾಡಿದ್ದಾರೆ. 1940 ರಲ್ಲಿ ತತ್ವಶಾಸ್ತ್ರ ಪದವಿ ಪಡೆದಿದ್ದ ಚೇತನ್ ಅಜ್ಜಿ, ಓದಿನ ಬಗ್ಗೆನೂ ಆಸಕ್ತರಾಗಿದ್ದಾರೆ. ಅದಕ್ಕೇನೆ ಚೇತನ್ ಪುಸ್ತಕವನ್ನ ಗಿಫ್ಟ್ ಮಾಡಿದ್ದಾರೆ.

Edited By :
PublicNext

PublicNext

13/10/2021 07:04 pm

Cinque Terre

34.5 K

Cinque Terre

0