ಬೆಂಗಳೂರು : ಬಾಲಿವುಡ್ ನಟಿ ಮತ್ತು ರೂಪದರ್ಶಿ ಈಶಾ ಗುಪ್ತಾ ಬೋಲ್ಡ್ ಹೇಳಿಕೆ ಮತ್ತು ವಿವಿಧ ಫೋಟೊಗಳನ್ನು ಪೋಸ್ಟ್ ಮಾಡುವುದರಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದ್ದಾರೆ. ಸದ್ಯ ಈ ನಟಿ ಬಾಲ್ಕನಿಯಲ್ಲಿ ಟಾಪ್ ಲೆಸ್ ಆಗಿ ನಿಂತುಕೊಂಡಿರುವ ಫೋಟೊಗಳನ್ನು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ದಿನವನ್ನು ಪ್ರೀತಿಸಿ, ನಾಳೆಯನ್ನು ಕೂಡ ಪ್ರೀತಿಸಿ ಎಂಬ ಅಡಿಬಹರವನ್ನು ಈಶಾ ಅವರು ತಮ್ಮ ಫೋಟೊಗೆ ಹಂಚಿಕೊಂಡಿದ್ದಾರೆ. ವೈರಲ್ ಆದ ಫೋಟೋ ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡಿದೆ.
PublicNext
12/10/2021 04:50 pm