ಬೆಂಗಳೂರು: ನಟ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಅವರ ಸೀಮಂತ ಕಾರ್ಯಕ್ರಮ ನಿನ್ನೆ (ಸೋಮವಾರ) ಬೆಂಗಳೂರಿನ ಎಚ್ಎಸ್ಆರ್ ಲೇಔಟ್‌ನಲ್ಲಿ ನೆರವೇರಿತು.
ಸೀಮಂತ ಕಾರ್ಯಕ್ರಮವನ್ನು ಮಾನ್ವಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆದಿದ್ದು, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬಸ್ಥರು, ಮಾಜಿ ಸಚಿವ ಸಾರಾ ಮಹೇಶ್, ಜೆಡಿಎಸ್‌ನ ಮುಖಂಡರು, ಆತ್ಮೀಯರು ಹಾಗೂ ಕೆಲ ಗಣ್ಯರು ಭಾಗವಹಿಸಿದ್ದರು.
PublicNext
14/09/2021 06:06 pm