ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿಯ ಬಂಧನವಾಗಿದೆ. ಅಶ್ಲೀಲ ಸಿನಿಮಾ ದಂಧೆಯ ಆರೋಪದ ಹಿನ್ನೆಲೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಮುಂಬೈ ಪೊಲೀಸರು ರಾಜ್ ಕುಂದ್ರಾನನ್ನು ಅರೆಸ್ಟ್ ಮಾಡಿದ್ದಾರೆ.
ಮನೆ ಸರ್ಚ್ ಮಾಡಲು ಪತಿ ಜತೆಗೆ ಪೊಲೀಸರು ಶಿಲ್ಪಾ ಶೆಟ್ಟಿ ಮನೆಗೆ ಬಂದಾಗ ಅತ್ತು ಕರೆದು ರಂಪಾಟ ಮಾಡಿದ್ದ ಶಿಲ್ಪಾ ಶೆಟ್ಟಿ ಅದಾದ ಕೆಲ ದಿನಗಳವರೆಗೆ ಸೈಲೆಂಟಾಗಿದ್ದಾರೆ. ಈ ಗ್ಯಾಪ್ ನಲ್ಲಿ ಶಿಲ್ಪಾ ಏನ್ಮಾಡ್ತಿದ್ದಾರೆ ಎಂಬ ಕುತೂಹಲ ಇತ್ತು. ಈಗ ಅವರು ನಿರ್ಣಾಯಕಿ ಆಗಿದ್ದ ರಿಯಾಲಿಟಿ ಡ್ಯಾನ್ಸ್ ಷೋ ಒಂದಕ್ಕೆ ವಾಪಸ್ ಬಂದಿದ್ದಾರೆ. ಮೇಕಪ್ ಹಾಕಿಕೊಂಡು ಕ್ಯಾರವಾನ್ ನಿಂದ ಇಳಿಯುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿದೆ.
PublicNext
19/08/2021 09:10 am