ಬಿ-ಟೌನ್ ನ ಸ್ಟೈಲ್ ಐಕಾನ್ ಸೋನಮ್ ಕಪೂರ್ ಸದಾ ತಮ್ಮ ಫ್ಯಾಷನ್ ಸೆನ್ಸ್ ನಿಂದಲೇ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನ ನಿಜವಾದ ಫ್ಯಾಷನ್ ಕ್ವೀನ್ ಸೋನಮ್ ಕಪೂರ್. ಲಂಡನ್ ನಿಂದ ಭಾರತಕ್ಕೆ ಬಂದು ಅಪ್ಪನ ಮನೆಯಲ್ಲಿರುವ ಸೋನಮ್ ಸಾಲು ಸಾಲು ಫೋಟೋಶೂಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿಯ ಲೆಟೆಸ್ಟ್ ಸ್ಟಿಲ್ ಗಳು ಇಲ್ಲಿವೆ ನೋಡಿ.
ಯಾವುದೇ ಹೊಸ ಟ್ರೆಂಡ್ ಅನ್ನು ಪ್ರಯೋಗ ಮಾಡುವವರಲ್ಲಿ ಸೋನಮ್ ಸದಾ ಮುಂದಿರುತ್ತಾರೆ. ಫ್ಯಾಷನ್, ಟ್ರೆಂಡ್ ಹೀಗೆ ಏನೇ ಇದ್ದರೂ ಸೋನಮ್ ಕಪೂರ್ ಹೆಸರು ಮೊದಲಿರುತ್ತದೆ. ಅದಕ್ಕೆ ಸೋನಮ್ ಕಪೂರ್ ಅವರನ್ನು ಫ್ಯಾಷನ್ ದೀವಾ ಎಂದು ಕರೆಯಲಾಗುತ್ತದೆ.
ಇನ್ನು ಸೋನಮ್ ಕಪೂರ್ ಫ್ಯಾಷನ್ ಸೆನ್ಸ್ ಗೆ ಸೆಲೆಟ್ರಿಗಳೇ ಫಿದಾ ಆಗಿದ್ದಾರೆ. ಸದ್ಯ ಕ್ಲಾಸಿ ಲುಕ್ ನಲ್ಲಿ ನಟಿ ಫುಲ್ ಮಿಂಚಿದ್ದಾರೆ.
PublicNext
10/08/2021 04:45 pm