ಬೆಂಗಳೂರು: 'ಪ್ಯಾರ್‌ಗೆ ಆಗ್ಬಿಟೈತೆ' ಹಾಡಿನಲ್ಲಿ ಸೊಂಟ ಬಳುಕಿಸಿರುವ ನಟಿ ಪಾರುಲ್ ಯಾದವ್ ಹಾಟ್ ಫೋಟೋ ಶೂಟ್ ಮಾಡಿಸಿದ್ದಾರೆ.
ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ನಟಿ ಪಾರುಲ್ ಯಾದವ್ ಅವರ ಹಾಟ್ ಹಾಗೂ ಗ್ಲಾಮರಸ್ ಫೋಟೋಗಳು ಸದ್ಯ ನೆಟ್ಟಿಗರ ನೆದ್ದೆಗೆಡಿಸಿದೆ. ಕಲರ್ಫುಲ್ ಆದಂತಹ ಫೋಟೋಶೂಟ್‍ಗಳ ಮೂಲಕ ಅವರು ಆಗಾಗ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಪಾರುಲ್ ಯಾದವ್ ಮಾಡಿಸಿರುವ ಹೊಸ ಫೋಟೋಶೂಟ್ ಕೂಡ ಆಕರ್ಷಕವಾಗಿದೆ. ಗ್ಲಾಮರಸ್ ಲುಕ್‍ನಲ್ಲಿ ಪಾರುಲ್ ಮಿಂಚಿದ್ದಾರೆ. ತಿಳಿ ನೀಲಿ ಬಣ್ಣದ ಉಡುಗೆ ಧರಿಸಿ, ಪಡ್ಡೆಗಳ ನಿದ್ದೆ ಕೆಡಿಸಿದ್ದಾರೆ.
PublicNext
02/08/2021 09:07 pm