ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದು ಕ್ಲಿಕ್‌ನಲ್ಲಿ ನೀವೂ ಬಿಗ್​ಬಾಸ್​ ಮನೆಯೊಳಗೆ ಎಂಟ್ರಿ ಕೊಡಬಹುದು!

ಬೆಂಗಳೂರು: ಬಹು ನಿರೀಕ್ಷಿತ ಬಿಗ್‌ಬಾಸ್ ಕನ್ನಡ ಸೀಸನ್ 8 ಆರಂಭವಾಗಿದ್ದು, ಸ್ಪರ್ಧಿಗಳು ದೊಡ್ಮನೆ ಒಳಗೆ ಕಾಲಿಡುತ್ತಿದ್ದಾರೆ. ನಿಮಗೂ ಕೂಡ ಬಿಗ್‌ಬಾಸ್‌ ಮನೆ ಒಳಗೆ ಹೋಗಲು ಕಲರ್​ ಕನ್ನಡ ವಾಹಿನಿ ಮಾಡಿಕೊಟ್ಟಿದೆ ಅವಕಾಶ ನೀಡಲಾಗಿದೆ.

ಹೌದು. ಬಿಗ್​ಬಾಸ್​ ಮನೆಯ 3ಡಿ ನೋಟವನ್ನು ಕಲರ್ಸ್​ ಕನ್ನಡ ತಯಾರಿಸಿದೆ. ಅದನ್ನು ನಿಮ್ಮೆಲ್ಲರಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ಮೂಲಕ ಒಂದು ಕ್ಲಿಕ್‌ನಲ್ಲಿ ನೀವು ಕೂಡ ಬಿಗ್‌ಬಾಸ್‌ ಮನೆಯೊಳಗೆ ಹೋಗಿ ಬರಬಹುದು.

ದೊಡ್ಮನೆಗೆ ಹೋಗಲು ಇಲ್ಲಿ ಕ್ಲಿಕ್‌ ಮಾಡಿ: https://www.colorskannada.com/bigg-boss-house-3d-tour/?fbclid=IwAR0IVoxSjCD585TvndsWDpAaec21a0lNqUuWV4Wm2OppWEUJfmmXlq4BuWY

Edited By : Vijay Kumar
PublicNext

PublicNext

28/02/2021 09:35 pm

Cinque Terre

86.46 K

Cinque Terre

1

ಸಂಬಂಧಿತ ಸುದ್ದಿ