ವಾಷಿಂಗ್ಟನ್: ಅಮೆರಿಕದ ಪ್ರಖ್ಯಾತ ಕಿರುತೆರೆ ನಟಿ, ಖ್ಯಾತ ಮಾಡೆಲ್ ಕಿಮ್ ಕಾರ್ದಾಶಿಯನ್ ಪತಿ ರ್ಯಾಪರ್ ಕ್ಯಾನೆಗೆ ಡಿವೋರ್ಸ್ ನೀಡಿದ ಮರುದಿನವೇ ತಮ್ಮ ಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
40 ವರ್ಷದ ಕಿಮ್ ಇದು ನಾಲ್ಕನೇ ವಿವಾಹವಾಗಿತ್ತು. 2000, 2004 ಹಾಗೂ 2011 ರಲ್ಲಿ ಮದುವೆಯಾಗಿ ಅವರೆಲ್ಲರಿಗೂ ವಿಚ್ಛೇದನ ನೀಡಿ ಕಾನ್ಯೆ ಜತೆ ನಾಲ್ಕನೇ ಬಾರಿ ಸಪ್ತಪದಿ ತುಳಿದಿದ್ದಳು. ಇದೀಗ ಇವನಿಗೂ ಡಿವೋರ್ಸ್ ನೀಡುತ್ತಿದ್ದು, ಮಕ್ಕಳ ಪಾಲನೆ ಹೊಣೆ ನಿರ್ಣಯಿಸಲು ನ್ಯಾಯಾಲಯದ ಮೊರೆ ಹೋಗಿದ್ದಾರೆ. 2013 ರಲ್ಲಿ ಮದುವೆ ಮುಂಚೆ ಕಾನ್ಯೆ ಜತೆ ಮೊದಲ ಮಗು ಪಡೆದ ಕಿಮ್, 2014 ರಲ್ಲಿ ಆತನೊಂದಿಗೆ ವಿವಾಹವಾಗಿದ್ದಳು. ಮದುವೆ ನಂತರ ಮತ್ತೊಂದು ಮಗು ಜನಿಸಿತು.
PublicNext
27/02/2021 07:45 pm