ಸೆಲೆಬ್ರೆಟಿಗಳ ಮೋಸ್ಟ್ ಫೇವರೇಟ್ ಪ್ಲೇಸ್ ಮಾಲ್ಡೀವ್ಸ್ ನಲ್ಲಿ ನಟಿ ಬಿಪಾಶಾ ಬಸು ಗಂಡನ ಜೊತೆ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ.
ಬಿಪಾಶಾ ಬಸು ತಮ್ಮ ಪತಿಯ ಹುಟ್ಟುಹಬ್ಬಕ್ಕೆಂದು ಮಾಲ್ಡೀವ್ಸ್ಗೆ ಹೋಗಿದ್ದಾರೆ. ಕರಣ್ ಸಿಂಗ್ ಗ್ರೋವರ್ ಅವರ 39ನೇ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ ನಲ್ಲಿ ಆಚರಿಸಿದ್ದಾರೆ.
ಜೊತೆಗೆ ನೀಲಿ ಕಡಲ ಕಿನಾರೆಯಲ್ಲಿ ಬಿಕಿನಿ ತೊಟ್ಟು ಸಖತ್ ಎಂಜಾಯ್ ಮಾಡುತ್ತಿರುವ ಬಿಪಾಶಾ ತಮ್ಮ ಬಿಕಿನಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರವಾಸದ ಬಗೆಗಿನ ಅಪ್ಡೇಟ್ ನೀಡುತ್ತಿರುವ ನಟಿ ಮಾಲ್ಡೀವ್ಸ್ ನ ರೆಸಾರ್ಟ್ ನಲ್ಲಿ ಸಖತ್ ಫೋಟೋಶೂಟ್ ಮಾಡಿಸುತ್ತಿದ್ದಾರೆ.
PublicNext
25/02/2021 10:44 am