ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಧ್ಯಮ ವರದಿಗೆ ಸ್ಯಾಂಡಲ್ ವುಡ್ ಗರಂ.. ಜಗ್ಗೇಶ್ ಆಕ್ರೋಶ!

ಬೆಂಗಳೂರು: ದರ್ಶನ್ ಅಭಿಮಾನಿಗಳ ಜತೆ ನಡೆದ ಘರ್ಷಣೆ ಸಂಬಂಧ ಖಾಸಗಿ ಪತ್ರಿಕೆ ಹಾಗೂ ಮಾಧ್ಯಮ ಒಂದರ ವರದಿಯ ಮೇಲೆ ಆಕ್ರೋಶಗೊಂಡಿರುವ ನವರಸನಾಯಕ ಜಗ್ಗೇಶ್ ಟ್ವೀಟ್ ಮೂಲಕ ಭಾರಿ ಆಕ್ರೋಶ ಹೊರಹಾಕಿದ್ದಾರೆ.

ನಿನ್ನೆ ಸೋಮವಾರ ಬನ್ನೂರಿನಲ್ಲಿ ದರ್ಶನ್ ಅಭಿಮಾನಿಗಳ ಜತೆಯಲ್ಲಿ ನಡೆದಂತಹ ಘಟನೆ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ನಾನೇಕೆ ಹಿಂದೆ-ಮುಂದೆ ಮಾತನಾಡಲಿ, ನಾನೊಬ್ಬ ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದು, ನಮ್ಮ ಅಂಶಗಳು ಏನೇನು ಇದೆಯೋ ಅದರ ಬಗ್ಗೆ ಮಾತನಾಡಬೇಕಿರುವುದು ನನ್ನ ಧರ್ಮ. ನಮ್ಮ ಪತ್ರಿಕೆ ಬಗ್ಗೆ ಮಾತನಾಡಿದಾಗ ಸ್ವಾಭಾವಿಕವಾಗಿ ಬೇರೆಯವರ ಮನಸ್ಸಿಗೆ ನೋವಾಗಬಹುದು ಸೇರಿದಂತೆ ಬಹುತೇಕ ವಿಷಯದ ಬಗ್ಗೆ ಮಾತನಾಡಿರುವ ವಿಡಿಯೋ ಶೇರ್ ಮಾಡಿದ್ದಾರೆ ಇಲ್ಲಿದೆ ನೋಡಿ ಟ್ವೀಟ್ ವಿಡಿಯೋ….

Edited By : Nirmala Aralikatti
PublicNext

PublicNext

23/02/2021 03:28 pm

Cinque Terre

62.85 K

Cinque Terre

4