ಬೆಂಗಳೂರು: ನಟಿ ಮೇಘನಾ ರಾಜ್ ಅವರು ಇದುವರೆಗೆ ತಮ್ಮ ಪುತ್ರ ಜ್ಯೂನಿಯರ್ ಚಿರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರಲಿಲ್ಲ. ಆದ್ರೆ ಇದೇ ಫೆಬ್ರುವರಿ 14ರ ಪ್ರೇಮಿಗಳ ದಿನದಂದು ಮಗುವಿನ ಫೋಟೋಗಳನ್ನ ಪೋಸ್ಟ್ ಮಾಡಲಿದ್ದಾರೆ.
ಚಿರಂಜೀವಿ ಹಾಗೂ ಮೇಘನಾ ಬಾಂಧವ್ಯದ ವಿಡಿಯೋ ಹರಿ ಬಿಟ್ಟು ತನ್ನ ಪುತ್ರನ ಫೋಟೋವನ್ನು ರಿವೀಲ್ ಮಾಡುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
PublicNext
12/02/2021 11:32 am