ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಹೆಚ್ಚಿನ ಸ್ಥಳಗಳಲ್ಲಿ ನಗ್ನವಾಗಿರುವುದು ಕಾನೂನುಬಾಹಿರವಲ್ಲ, ಸಂಸ್ಕೃತಿ: ಮಿಲಿಂದ್ ಸೋಮನ್

ಮುಂಬೈ: ತನ್ನ ನಗ್ನ ಫೋಟೋ ಸುತ್ತಲಿನ ವಿವಾದದ ಕುರಿತು ಬಾಲಿವುಡ್‌ ನಟ ಮಿಲಿಂದ್ ಸೋಮನ್ ಪ್ರತಿಕ್ರಿಯೆ ನೀಡಿದ್ದಾರೆ.

"ಈ ಮೊದಲು ಜನರು ಯಾರನ್ನೂ ಬೆತ್ತಲೆಯಾಗಿ ನೋಡಿಲ್ಲ ಎನ್ನುವಂತೆ ಆಡುತ್ತಾರೆ. ಇದು ಹುಚ್ಚುತನದ್ದಾಗಿದೆ. ಇದು ಜನರ ಸಮಸ್ಯೆಯಾಗಿದೆ. ಜನರು ನನ್ನ ಮನೆ ಹಾಗೂ ಕುಟುಂಬದಲ್ಲಿ ಏನು ನಡೆಯುತ್ತಿದೆ ಅಂತ ಯೋಚಿಸುತ್ತಾರೆ. ಅಮೆರಿಕದಲ್ಲಿ ನಗ್ನವಾಗಿರುವುದು ಕಾನೂನುಬಾಹಿರ. ಭಾರತದ ಹೆಚ್ಚಿನ ಸ್ಥಳಗಳಲ್ಲಿ ಅದು ಕಾನೂನುಬಾಹಿರವಲ್ಲ. ಇದು ಭಾರತೀಯ ಸಂಸ್ಕೃತಿ ಎಂದು ನಾನು ಭಾವಿಸುತ್ತೇನೆ'' ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

10/02/2021 10:07 pm

Cinque Terre

82.32 K

Cinque Terre

14

ಸಂಬಂಧಿತ ಸುದ್ದಿ