ಮುಂಬೈ: ನಟಿ ಕಂಗನ ರಣಾವತ್ ಈ ಹಿಂದೆ ತಮಿಳು ನಾಡು ಮಾಜಿ ಸಿಎಂ ಜಯಲಲಿತಾ ಪಾತ್ರದಲ್ಲಿ ಮಿಂಚಿದ್ದರು. ಈಗ ಅದೇ ಕಂಗನಾ, ಇಂದಿರಾ ಆಗಲು ತಯಾರಿ ನಡೆಸಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿಯ ಪಾತ್ರದಲ್ಲಿ ಮಿಂಚಲಿದ್ದಾರೆ.
ಈ ಚಿತ್ರಕ್ಕಾಗಿ ಸ್ಕ್ರಿಪ್ಟ್ ಕೆಲಸ ಅಂತಿಮ ಹಂತಕ್ಕೆ ಬಂದಿದೆ. ಆಪರೇಶನ್ ಬ್ಲೂ ಸ್ಟಾರ್, ತುರ್ತು ಪರಿಸ್ಥಿತಿ ಘೋಷಣೆ ಸೇರಿದಂತೆ ಇಂದಿರಾ ಗಾಂಧಿ ಅವರ ಬದುಕಿನ ಮಹತ್ತರ ಘಟನೆಗಳ ಕುರಿತಾದ ಬಯೋಪಿಕ್ ಸಿನಿಮಾ ಇದಾಗಲಿದೆ.
PublicNext
30/01/2021 07:16 pm