ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Video: ರೈಲು ಪ್ಲಾಟ್‌ಪಾರ್ಮ್‌ನಲ್ಲಿ ನೀರು ಕುಡಿದ ಸೋನು ಸೂದ್ ಹೇಳಿದ್ದೇನು?

ಮುಂಬೈ: ವಾಣಿಜ್ಯನಗರಿ ಮುಂಬೈನ ಸ್ಥಳೀಯ ರೈಲು ನಿಲ್ದಾಣಕ್ಕೆ ತೆರಳಿದ ನಟ ಸೋನು ಸೂದ್ ಅಲ್ಲಿನ ಸಾರ್ವಜನಿಕ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ.

ಅದಕ್ಕೂ ಮುನ್ನ ಮುಖ ತೊಳೆದ ಅವರು ನಂತರ ನೀರು ಕುಡಿದಿದ್ದಾರೆ. ಈ ನೀರು ಪ್ರಪಂಚದ ಯಾವ ಮಿನರಲ್ ನೀರಿಗಿಂತ ಕಡಿಮೆ ಇಲ್ಲ‌. ತುಂಬಾ ಆರೋಗ್ಯಕರ ನೀರು ಇದಾಗಿದೆ ಎಂದು ಸೋನು ಸೂದ್ ಕೊಂಡಾಡಿದ್ದಾರೆ.

ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

Edited By : Nagaraj Tulugeri
PublicNext

PublicNext

05/10/2022 05:51 pm

Cinque Terre

51.23 K

Cinque Terre

1