ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ಲವೂ ಠಾಕೂರ್‌ಗಳದ್ದೇ ಆದರೆ ನಮ್ಮದೇನು?- ಹತ್ರಾಸ್ ಕೇಸ್‌ ಕಿಚ್ಚಿನ ಮಧ್ಯೆ ಇರ್ಫಾನ್ ವಿಡಿಯೋ ವೈರಲ್

ನವದೆಹಲಿ: ಹತ್ರಾಸ್ ಕೇಸ್‌ ಕಿಚ್ಚಿನ ಮಧ್ಯೆ ದಿವಂಗತ ನಟ ಇರ್ಫಾನ್ ಖಾನ್ ಅವರು 'ಎಲ್ಲವೂ ಠಾಕೂರ್‌ (ಜಮೀನ್ದಾರಗಳದ್ದೇ) ಆದರೆ ನಮ್ಮದೇನು' ಎಂಬ ಅರ್ಥವನ್ನು ಹೇಳುವ ಕವಿತೆಯನ್ನು ಓದಿರುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇರ್ಫಾನ್ ಖಾನ್ ಕಾರ್ಯಕ್ರಮವೊಂದರಲ್ಲಿ ಓಂ ಪ್ರಕಾಶ್ ವಾಲ್ಮೀಕಿ ಅವರ 'ಠಾಕೂರ್ ಕಾ ಕುವಾನ್' (ಠಾಕೂರ್‌ ಬಾವಿ) ಕವಿತೆಯನ್ನು ಓದುವ ಹಳೆಯ ವಿಡಿಯೋ ವೈರಲ್ ಆಗಿದೆ. ಜಾತಿ ತಾರತಮ್ಯದ ಬಗ್ಗೆ ಮಾತನಾಡುವ ಕವಿತೆಯಲ್ಲಿ, "ಬಾವಿ ಭೂಮಾಲೀಕರಿಗೆ ಸೇರಿದೆ. ನೀರು ಭೂಮಾಲೀಕರಿಗೆ ಸೇರಿದೆ. ಬೆಳೆಗಳು ಭೂಮಾಲೀಕರಿಗೆ ಸೇರಿವೆ. ಆದರೆ ನಮ್ಮದು ಏನು" ಎಂದು ಪ್ರಶ್ನಿಸಲಾಗಿದೆ.

Edited By : Vijay Kumar
PublicNext

PublicNext

07/10/2020 07:13 pm

Cinque Terre

102.01 K

Cinque Terre

3