ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಸ್ತೂರಿ ಮಹಲ್ ಸಿನಿಮಾದ ಫಸ್ಟ್ ಲುಕ್ ರಿವೀಲ್ : ಕ್ಲಾಸಿ ಲುಕ್ ನಲ್ಲಿ ಶಾನ್ವಿ ಶ್ರೀವಾಸ್ತವ

ಕಸ್ತೂರಿ ಮಹಲ್ ಸಿನಿಮಾದಲ್ಲಿ ಈ ಹಿಂದೆ ನಾಯಕಿಯಾಗಿ ಆಯ್ಕೆಯಾಗಿದ್ದ ರಚಿತಾ ರಾಮ್ ಔಟ್ ಆದ ಮೇಲೆ ಶಾನ್ವಿ ಶ್ರೀವಾಸ್ತವ ನಾಯಕಿ ಸ್ಥಾನ ಅಲಂಕರಿಸಿದ್ದಾರೆ.

ಸದ್ಯ ಸಿನಿಮಾದಲ್ಲಿ ಶಾನ್ವಿ ಅವರ ಫಸ್ಟ್ ಲುಕ್ ಈಗ ರಿಲೀಸ್ ಆಗಿದ್ದು ಶ್ವಾನ್ವಿ ಸಕ್ಕತ್ತಾಗಿ ಮಿಂಚಿದ್ದಾರೆ.

ಸ್ಯಾಂಡಲ್ ವುಡ್ ನ ಹಾರರ್ ಥ್ರಿಲ್ಲರ್ ಸಿನಿಮಾ ಕಸ್ತೂರಿ ಮಹಲ್ ಸಿನಿಮಾದಲ್ಲಿ ಶಾನ್ವಿ ಶ್ರೀವಾಸ್ತವ ನಾಯಕಿಯಾಗಿ ನಟಿಸುತ್ತಿದ್ದಾರೆ.

ನಿರ್ದೇಶಕ ದಿನೇಶ್ ಬಾಬು ಅವರ 50ನೇ ಸಿನಿಮಾ ಈ ಕಸ್ತೂರಿ ಮಹಲ್.

ಈ ಹಿಂದೆ ಈ ಚಿತ್ರದ ಮೂಹರ್ತ ಕಾರ್ಯಕ್ರಮ ನೆರವೇರಿದಾಗ ಈ ಸಿನಿಮಾದ ನಾಯಕಿ ರಚಿತಾ ರಾಮ್ ಆಗಿದ್ದರು.

ನಂತರ ರಚಿತಾ ಈ ಚಿತ್ರದಿಂದ ಹೊರ ನಡೆದು, ಆ ಜಾಗಕ್ಕೆ ಶಾನ್ವಿ ಬಂದರು.

ಈಗ ಕಸ್ತೂರಿ ಮಹಲ್ ನ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಈ ಸಿನಿಮಾದ ಪೋಸ್ಟರ್ ನಲ್ಲಿ ಶಾನ್ವಿ ಸಖತ್ ಕ್ಲಾಸಿ ಲುಕ್ ನಲ್ಲಿ ಕಾಣಿಸಿಕೊಂಡಿ

Edited By : Nirmala Aralikatti
PublicNext

PublicNext

29/09/2020 01:46 pm

Cinque Terre

85.49 K

Cinque Terre

0