ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರಳ ಬರ್ಥ ಡೇ ಸೆಲೆಬ್ರೇಷನ್ ಮಾಡಿಕೊಂಡ ಉಪ್ಪಿ

ಪ್ರತಿ ವರ್ಷವು 'ರಿಯಲ್ ಸ್ಟಾರ್' ಉಪೇಂದ್ರ ಅವರ ಹುಟ್ಟುಹಬ್ಬ ಅದ್ದೂರಿಯಾಗಿ ನಡೆಯುತ್ತಿತ್ತು.

ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಅವರ ಮನೆಯ ಮುಂದೆ ಸಾವಿರಾರು ಜನರು ಬರುತ್ತಿದ್ದರು.

ಈ ಬಾರಿ ಕೊರೊನಾ ಇರುವುದರಿಂದ ಅದು ಸಾಧ್ಯವಾಗಲಿಲ್ಲ. ಉಪ್ಪಿ ಕೂಡ ಮೊದಲೇ ಆ ಬಗ್ಗೆ ಮಾಹಿತಿ ನೀಡಿ, ಅಂದು ನಾನು ಮನೆಯಲ್ಲಿ ಇರುವುದಿಲ್ಲ ಎಂದಿದ್ದರು.

ಹಾಗಾದರೆ, ಉಪ್ಪಿ ಆ ದಿನ ಎಲ್ಲಿಗೆ ಹೋಗಿದ್ದರು? ಅಂತಿರಾ ಇಲ್ಲಿದೆ ನೋಡಿ ಉಪ್ಪಿ ಎಲ್ಲಿದ್ರು ಎನ್ನುವ ಮಾಹಿತಿ

ಉಪ್ಪಿ ಜನ್ಮ ದಿನದಂದು ಕುಟುಂಬಸಮೇತರಾಗಿ ಕೂರ್ಗ್ ಪ್ರವಾಸದಲ್ಲಿದ್ದಾರೆ.

ಅಲ್ಲಿಯೇ ಸುಂದರ ಪ್ರಕೃತಿಯ ನಡುವೆ ಅವರ ಕುಟುಂಬದ ಜೊತೆಗೆ ಸಿಂಪಲ್ ಆಗಿ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

ಆ ಬರ್ತಡೇ ಸೆಲೆಬ್ರೇಷನ್ ಪೋಟೋಗಳನ್ನು ಈಗ ಉಪೇಂದ್ರ ಅವರ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

21/09/2020 09:54 am

Cinque Terre

86.42 K

Cinque Terre

3