ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ವಿವಾದ:ಗಾಯಕಿ ಸೈಯದ್ ಸುಹಾನಾ ಏನಂತಾರೆ ಗೊತ್ತೇ ?

ಬೆಂಗಳೂರು:ಬಟ್ಟೆ ಧರಿಸುವುದು ಅವರವರ ಸ್ವಾತಂತ್ರಕ್ಕೆ ಬಿಟ್ಟದ್ದು. ಆದರೆ ಶಿಕ್ಷಣ ಎಲ್ಲರ ಹಕ್ಕು. ಅದನ್ನ ಯಾರೂ ತಡೆಯಬಾರದು ಎಂದು ಗಾಯಕಿ ಸುಹಾನಾ ಸೈಯದ್ ಮಾತನಾಡಿದ್ದಾರೆ.ಈ ಹಿಂದೆ ಇದೇ ಸುಹಾನಾ ಹಿಜಾಬ್ ವಿಚಾರವಾಗಿಯೇ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿ ಆಗಿದ್ದರು.

ಹೌದು. ಸುಹಾನಾ ಸೈಯದ್ ಹಿಜಾಬ್ ಧರಿಸಿಯೇ ಕೃಷ್ಣನ ಹಾಡು ಹಾಡಿದ್ದರು.ಅದಕ್ಕೆ ಮುಸ್ಲಿಂ ಸಮುದಾಯದ ಮೂಲಭೂತವಾದಿಗಳು ವಿರೋಧ ವ್ಯಕ್ತಪಡಿಸಿದ್ದರು.

ಅದರಂತೆ ಈಗ ಹಿಜಾಬ್ ವಿವಾದ ತಾರಕಕ್ಕೇ ಏರುತ್ತಿದೆ. ಈ ಹಿನ್ನೆಲೆಯಲ್ಲಿಯೇ ಸುಹಾನಾ ಸೈಯದ್ ನೇರಾ-ನೇರವಾಗಿಯೇ ಮಾತನಾಡಿದ್ದಾರೆ. ಶಿಕ್ಷಣ ಎಲ್ಲವನ್ನೂ ಮೀರಿದ್ದು ಅಂತಲೇ ಹೇಳಿದ್ದಾರೆ.

Edited By :
PublicNext

PublicNext

09/02/2022 02:28 pm

Cinque Terre

80.88 K

Cinque Terre

6

ಸಂಬಂಧಿತ ಸುದ್ದಿ