ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

150 ವೃದ್ಧಾಶ್ರಮಕ್ಕೆ ಸಹಾಯ ಮಾಡ್ತವ್ರೆ ಮೆಗಾ ಸ್ಟಾರ್ ಸೊಸೆ !

ಹೈದ್ರಾಬಾದ್: ಮೆಗಾ ಸ್ಟಾರ್ ಚಿರಂಜೀವಿ ಸೊಸೆ ಈಗ ಅತಿ ದೊಡ್ಡ ಕೆಲಸ ಮಾಡಿದ್ದಾರೆ. ಇಡೀ ರಾಜ್ಯವೇ ಮೆಚ್ಚಿಕೊಂಡು ಕೊಂಡಾಡುತ್ತಿದೆ. ಅಂದ್ಹಾಗೆ ಚಿರಂಜೀವಿ ಸೊಸೆ ಉಪಾಸನಾ ಏನ್ ಮಾಡಿದ್ದಾರೆ ಅಂತಿರೋ ? ಬನ್ನಿ, ಹೇಳ್ತಿವಿ.

ರಾಮ್ ಚರಣ್ ತೇಜಾ ವೈಫ್ ಹಾಗೂ ಚಿರಂಜೀವಿ ಸೊಸೆ ಉಪಾಸನಾ, 150 ವೃದ್ಧಾಶ್ರಮಗಳಿಗೆ ನೆರವಾಗುತ್ತಿದ್ದಾರೆ. ಕೇವಲ ಆಂಧ್ರ ಪ್ರದೇಶದಲ್ಲಿರೋ ವೃದ್ಧಾಶ್ರಮಕ್ಕೆ ಉಪಾಸನಾ ನೆರವಿನ ಹಸ್ತ ಚಾಚಿಯೇ ಇಲ್ಲ.ಬದಲಾಗಿ ಇತರ ರಾಜ್ಯದ ವೃದ್ಧಾಶ್ರಮಕ್ಕೂ ಹೆಲ್ಪ್ ಮಾಡ್ತಿದ್ದಾರೆ.

ಕರ್ನಾಟಕ, ದೆಹಲಿ, ತಮಿಳುನಾಡು,ಆಂಧ್ರ ಪ್ರದೇಶ, ತೆಲಂಗಾಣ ಹೀಗೆ ಇಲ್ಲಿಯ ವೃದ್ಧಾಶ್ರಮಕ್ಕೆ ಸಹಾಯ ಮಾಡ್ತಿದ್ದಾರೆ ಉಪಾಸನಾ. ವೃದ್ಧಾಶ್ರಮದಲ್ಲಿರೋ ವೃದ್ಧರಿಗೆ ಅಗತ್ಯ ಮೆಡಿಸನ್,ಬೇಕಾದ ಚಿಕಿತ್ಸೆ,ಅಗತ್ಯ ವಸ್ತುಗಳನ್ನ ನೀಡ್ತಾಯಿದ್ದಾರೆ. ಈ ಒಂದು ಕೆಲಸವನ್ನೇ ಈಗ ಎಲ್ಲರೂ ಕೊಂಡಾಡುತ್ತಿದ್ದಾರೆ.

Edited By :
PublicNext

PublicNext

06/05/2022 11:47 am

Cinque Terre

140.24 K

Cinque Terre

12