ಬೆಂಗಳೂರು: ಫಿಯೋನಾ ಸನ್ ಫ್ಲವರ್ ಆಯಿಲ್ ಗೆ ರಶ್ಮಿಕಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಬಂಜ್ ಇಂಡಿಯಾ ಕಂಪನಿಯು ಫಿಯೊನಾ ಬ್ರ್ಯಾಂಡ್ ಅಡಿಯಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಫಿಯೊನಾ ಬ್ರ್ಯಾಂಡ್ ನ ಸೂರ್ಯಕಾಂತಿ ಎಣ್ಣೆಯಲ್ಲಿ ಎ, ಡಿ, ಇ ಮತ್ತು ಕೆ ವಿಟಮಿನ್ ಗಳು ಹೇರಳವಾಗಿ ಇವೆ ಎಂದು ಕಂಪನಿ ಹೇಳಿದೆ. ಇದರಲ್ಲಿನ ವಿಟಮಿನ್ ಗಳು ಸಾಧಾರಣ ರಿಫೈನ್ಡ್ ಸೂರ್ಯಕಾಂತಿ ಎಣ್ಣೆಗಿಂತ ಶೇಕಡ 50ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಆಹಾರಕ್ಕೆ ವರ್ಗಾವಣೆ ಆಗುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.
PublicNext
23/11/2021 04:07 pm