ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೀಘ್ರದಲ್ಲೇ ಮತ್ತೆ ನಟನೆಗೆ ಬರಲಿದ್ದೇನೆ: ಮೇಘನಾ ರಾಜ್

ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ಮತ್ತೆ ನಟನೆಗೆ ಬರೋದಾಗಿ ಹೇಳಿದ್ದಾರೆ. ಇದಕ್ಕೆ ಪತಿಯ ಮಾತು ಕಾರಣ ಎಂದಿದ್ದಾರೆ.

ನಾವು ಇಷ್ಟ ಪಟ್ಟು ಮಾಡುವ ಕೆಲಸವನ್ನು ಎಂದೂ ಬಿಡಕೂಡದು ಎಂದು ಚಿರು ಹೇಳುತ್ತಿದ್ದರು‌. ಹೀಗಾಗಿ ನಟನೆ ವಾಪಸ್ ಬರುತ್ತಿದ್ದೇನೆ. ನಟನೆ ನನ್ನ ಉಸಿರು, ಅದು ನನ್ನ ರಕ್ತದಲ್ಲಿದೆ. ಎಲ್ಲಿಯರೆಗೆ ಸಾಧ್ಯವೋ ಅಲ್ಲಿಯವರೆಗೆ ಕಲಾಸೇವೆಯಲ್ಲಿ ತೊಡಗುತ್ತೇನೆ. ಶೀಘ್ರದಲ್ಲೇ ಚಿತ್ರರಂಗಕ್ಕೆ ವಾಪಸ್ ಬರಲಿದ್ದೇನೆ ಎಂದು ಮೇಘನಾ ರಾಜ್ ಸರ್ಜಾ ಹೇಳಿದ್ದಾರೆ.‌

Edited By : Nagaraj Tulugeri
PublicNext

PublicNext

16/12/2020 08:01 am

Cinque Terre

80.77 K

Cinque Terre

2