ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರಿ ಐರಾಗೆ ಡಿ.2 ರಂದು ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.
ಬರ್ಥ ಡೇ ಸಂಭ್ರಮದಲ್ಲಿರುವ ಬೇಬಿ ಐರಾ ತನ್ನ ಕ್ಯೂಟ್ ಮಾತು, ನಗು, ಚೇಷ್ಠೆಯಿಂದ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದು ಅಭಿಮಾನಿಗಳಿಗೆ ಖುಷಿ ನೀಡತ್ತಾಳೆ.
ತಮ್ಮ ಮುದ್ದು ಮಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ವಿಶೇಷವಾಗಿ ಶುಭ ಕೋರಿರುವ ರಾಧಿಕಾ ಪಂಡಿತ್, ನೀನು ನಮ್ಮ ಜೀವನದಲ್ಲಿ ಖುಷಿಯನ್ನು ಬಿಟ್ಟು ಬೇರೇನೂ ನೀಡಿಲ್ಲ.
ಹ್ಯಾಪಿ ಬರ್ತ್ ಡೇ ನಮ್ಮ ಪುಟ್ಟ ದೇವತೆ…..ಇಷ್ಟು ಬೇಗ ಬೆಳೆಯಬೇಡ ಎಂದು ಬರೆದುಕೊಂಡಿದ್ದಾರೆ.
PublicNext
03/12/2020 12:10 pm