ಪಡ್ಡೆ ಹುಡುಗರ ನಿದ್ದೆ ಕದ್ದ ಮೋಹಕ ತಾರೆ ರಮ್ಯಾ ಇಂದು 38 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮಾಜಿ ಸಂಸದೆ ಹಾಗೂ ನಟನಾ ಕೌಶಲತೆಯಿಂದ ಗುರುತಿಸಿಕೊಂಡ ಚಿತ್ರ ನಟಿ ರಮ್ಯಾ 37 ವಸಂತಗಳನ್ನಾ ಪೂರೈಸಿದ್ದಾರೆ.
1982 ನವೆಂಬರ್ 29ರಂದು ಜನಿಸಿದ ನಟಿ 2003 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ಅಭಿ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
ನಂತರ ಸಾಕಷ್ಟು ಸೂಪರ್ ಡೂಪರ್ ಹಿಟ್ ಚಿತ್ರಗಳಲ್ಲಿ ರಮ್ಯಾ ಅಭಿನಯಿಸಿದ್ದು ರಾಜಕೀಯ ಪ್ರವೇಶ ಮಾಡಿದ ನಂತರ ರಮ್ಯಾ ಸಿನಿ ರಂಗದಿಂದ ದೂರ ಸರಿದ್ದಿದ್ದಾರೆ.
PublicNext
29/11/2020 03:51 pm