ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತ್ತೆ ಲವ್ವಲ್ಲಿ ಬಿದ್ದಳು, ಅಮೀರ್ ಖಾನ್ ಮಗಳು

ಡೇಟಿಂಗ್​ ವಿಷಯದಿಂದಲೇ ಈ ಹಿಂದೆ ಸುದ್ದಿಯಾಗಿದ್ದ ಅಮೀರ್​ ಖಾನ್​ ಮಗಳು ಈಗ ಮತ್ತೆ ತಮ್ಮ ಲವ್​ ಸ್ಟೋರಿಯಿಂದಾಗಿಯೇ ಸದ್ದು ಮಾಡುತ್ತಿದ್ದಾರೆ. ಮತ್ತೆ ಈಗ ಪ್ರೀತಿಯಲ್ಲಿ ಬಿದ್ದಿರುವ ಇರಾ ಖಾನ್​ ಡೇಟಿಂಗ್​ ಮಾಡುತ್ತಿರುವ ಹುಡುಗ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಮಿಶಾಲ್​ ಕೃಪಲಾನಿ ಎಂಬ ಯುವಕನೊಂದಿಗೆ ಇರಾ ಖಾನ್​​ ಡೇಟಿಂಗ್​ ಮಾಡುತ್ತಿದ್ದರು. ಈ ಜೋಡಿಯ ಫೋಟೋಗಳು ಈ ಹಿಂದೆ ವೈರಲ್​ ಆಗಿದ್ದವು. ಮೊದಲ ಬಾಯ್​ಫ್ರೆಂಡ್​ ಜೊತೆ ಲವ್ ಬ್ರೇಕಪ್​ ಆದ ನಂತರ ಈಗ ಮತ್ತೆ ಪ್ರೀತಿಯಲಿ ಬಿದ್ದಿದ್ದಾರೆ ಇರಾ ಖಾನ್​. ಇರಾ ಖಾನ್​ ಅವರ ಫಿಟ್ನೆಸ್​ ಕೋಚ್​ ಆಗಿರುವ ನುಪುರ್​ ಶಿಖರೆ ಜೊತೆ ಪ್ರೇಮ ರಾಗ ಹಾಡ್ತಿದ್ದಾರೆ ಇರಾ ಖಾನ್​. ಇರಾ ಖಾನ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಸ ಬಾಯ್​ಫ್ರೆಂಡ್​ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನುಪುರ್​ ಇರಾ ಖಾನ್​ ಅವರ ಫಿಟ್ನೆಸ್​ ತರಬೇತುದಾರನಾಗಿದ್ದಾರೆ.

Edited By : Nagaraj Tulugeri
PublicNext

PublicNext

25/11/2020 04:16 pm

Cinque Terre

153.64 K

Cinque Terre

15