ಮುಂಬೈ: ಬಾಲಿವುಡ್ ಹಿರಿಯ ನಟ ಜಾಕಿ ಟೈಗರ್ ಶ್ರಾಫ್ ತಮ್ಮ ತಂಗಿ ಕೃಷ್ಣಾ ಹಾಟ್ ಬಿಕಿನಿ ವಿಡಿಯೋಗೆ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ.
ಕೃಷ್ಣಾ ಇನ್‍ಸ್ಟಾದಲ್ಲಿ ತಾವು ಈಜುಕೊಳದ ದಡದ ಮೇಲೆ ರೆಡ್ ಬಿಕಿನಿ ತೊಟ್ಟು, ಕೈಯಲ್ಲಿ ಜ್ಯೂಸ್ ಗ್ಲಾಸ್ ಹಿಡಿದು ಕುಳಿತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ 'ಈ ಕೆಂಪು ಬಿಕಿನಿಯಲ್ಲಿ ದಪ್ಪ ಕಾಣಿಸ್ತೀನಿ ಅಲ್ವಾ? ಎಂದು ಬರೆದುಕೊಂಡಿದ್ದಾರೆ. ಇದೇ ವಿಡಿಯೋಗೆ ಟೈಗರ್ ಶ್ರಾಫ್, 'ನಿಜವಾಗಲೂ ತುಂಬಾ ದಪ್ಪ ಕಾಣಿಸ್ತಿದ್ದೀಯಾ' ಎಂದು ಫನ್ನಿ ಕಮೆಂಟ್ ಮಾಡಿದ್ದಾರೆ.
PublicNext
20/11/2020 08:15 am