ನಟಿ ದಿಶಾ ಪಟಾನಿ ತಮ್ಮ ಬಿಕಿನಿ ಹಾಗೂ ಹಾಟ್ ಫೋಟೋಶೂಟ್ ಗಳಿಂದಲೇ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ.
ಈಗಲೂ ಸಹ ಬ್ಯಾಕ್ ಲೆಸ್ ಬಾಡಿಸೂಟ್ ಧರಿಸಿರುವ ಚಿತ್ರ ಹಂಚಿಕೊಂಡಿರುವ ನಟಿಗೆ ಟೈಗರ್ ಶ್ರಾಫ್ ಪ್ರೀತಿಯಿಂದ ಮೆಚ್ಚುಗೆಯ ಮಳೆ ಸುರಿಸಿದ್ದಾರೆ.
ದಿಶಾ ಅವರ ಈ ಫೋಟೋಗೆ ಫಿದಾ ಆಗಿರುವ ನಟ ಟೈಗರ್ ಶ್ರಾಫ್ ಪ್ರೀತಿಯಿಂದ ಕಣ್ಣಲ್ಲಿ ಹಾರ್ಟ್ ಸಿಂಬಲ್ ಇರುವ ಹಾಗೂ ಬೆಂಕಿ ಹೊತ್ತಿಕೊಂಡಿರುವ ಇಮೋಜಿಯನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿದ್ದಾರೆ.
ಇನ್ನು ನಟಿ ದಿಶಾ ಪಟಾಣಿ ಸದ್ಯ ವರುಣ್ ಧವನ್ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
PublicNext
10/11/2020 01:10 pm