ಬಾಲಿವುಡ್ ನಲ್ಲಿ ಟಾಪ್ ಲೆಸ್ ಆಗಿ ಫೋಟೋಶೂಟ್ ಗೆ ಪೋಸ್ ಕೊಡುವ ಟ್ರೆಂಡ್ ಆರಂಭವಾಗಿದೆ.
ಫೋಟೋಶೂಟ್ ಗಾಗಿ ಟಾಪ್ ಲೆಸ್ ಆಗಿ ಒಬ್ಬರ ಹಿಂದೆ ಒಬ್ಬ ನಟಿಯರು ಪೋಸ್ ಕೊಡುತ್ತಿದ್ದಾರೆ.
ಈ ಸಾಲಿನಲ್ಲಿ ಮೊನಾಲಿಸಾ, ರಶ್ಮಿ ದೇಸಾಯಿ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಮುನ್ನಲೆಯಲ್ಲಿದ್ದಾರೆ.
ಮೊದಲಿಗೆ ಬಿಗ್ ಬಾಸ್ ಖ್ಯಾತಿಯ ನಟಿ ರಶ್ಮಿ ದೇಸಾಯಿ ಹೂವಿನ ವಸ್ತ್ರ ತೊಟ್ಟು ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದರು.
ಇದಾದ ನಂತರ ಬಿಗ್ಬಾಸ್ ಖ್ಯಾತಿಯ ಮೊನಾಲಿಸಾ ಸಹ ಇದೇ ರೀತಿಯ ಫೋಟೋಶೂಟ್ ನ ಚಿತ್ರಗಳನ್ನು ಹಂಚಿಕೊಂಡಿದ್ದರು.
ಇನ್ನು ಜಾಕ್ವೆಲಿನ್ ಸಹ ಇತ್ತೀಚೆಗೆ ಹೂಗುಚ್ಛ ಹಿಡಿದು ಟಾಪ್ ಲೆಸ್ ಆಗಿ ಫೋಟೋಶೂಟ್ ಗೆ ಪೋಸ್ ಕೊಟ್ಟಿದ್ದರು.
ಭೋಜ್ ಪುರಿ ನಟಿ ಮೊನಾಲಿಸಾ ಅವರ ಈ ಹೂತೊಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
PublicNext
27/10/2020 11:46 am