", "articleSection": "Infrastructure,WaterPower,News", "image": { "@type": "ImageObject", "url": "https://prod.cdn.publicnext.com/s3fs-public/421698-1736589949-V10.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChallakere" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಳ್ಳಕೆರೆ: ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸರಬರಾಜು ಆಗುವ ಕೊಳವೆ ಬಾವಿಗೆ ಚರಂಡಿ ನೀರು ಸೇರುತ್ತಿದ್ದು ಇದರಿಂದ ವಾರ್ಡಿನ ನಿವಾಸಿಗಳಲ್ಲಿ ಆತಂಕ...Read more" } ", "keywords": "Challakere, contaminated water supply, sewage water mixing, borewell water pollution, drinking water crisis, Karnataka water pollution, Challakere news.,Chitradurga,Infrastructure,WaterPower,News", "url": "https://publicnext.com/article/nid/Chitradurga/Infrastructure/WaterPower/News" }
ಚಳ್ಳಕೆರೆ: ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸರಬರಾಜು ಆಗುವ ಕೊಳವೆ ಬಾವಿಗೆ ಚರಂಡಿ ನೀರು ಸೇರುತ್ತಿದ್ದು ಇದರಿಂದ ವಾರ್ಡಿನ ನಿವಾಸಿಗಳಲ್ಲಿ ಆತಂಕ ಶುರುವಾಗಿದೆ.
ಚಳ್ಳಕೆರೆ ನಗರದ ಲ್ಯಾಂಡ್ ಆರ್ ಮಿ ಕಚೇರಿ ಹಿಂಬಾಗ ಬಾಲಕಿಯರ ವಸತಿ ನಿಲಯದ ಮುಂಭಾಗದಲ್ಲಿರುವ ಕೊಳವೆ ಬಾವಿಗೆ ಕಲ್ಮಶ ನೀರು ಸೇರುತ್ತಿದ್ದು ಇದೇ ಕೊಳವೆ ಬಾವಿಯಿಂದ ಅಂಬೇಡ್ಕರ್ ನಗರದ ಮುಂದೆ ಇರುವ ಶುದ್ಧ ಕುಡಿವ ನೀರಿನ ಘಟಕ ಹಾಗೂ ಸೋಮು ಗುದ್ದು ಮುಖ್ಯರಸ್ತೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರು ಇಲ್ಲಿಂದಲೇ ಸರಬರಾಜು ಆಗುತ್ತಿದೆ.
ನೆಲಮಟ್ಟದಲ್ಲಿ ಕೊಳವೆ ಬಾವಿ ಇದ್ದು ಇಲ್ಲಿ ಎರಡು ಕಡೆಯಿಂದ ಹರಿಯುವ ಚರಂಡಿ ನೀರು . ಈ ಜಾಗದಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದು ಆ ಕೊಳಕು ನೀರು ಸಹ ಕೊಳವೆ ಬಾವಿಗೆ ಸೇರುತ್ತದೆ.. ಇದರಿಂದ ಇಲ್ಲಿನ ವಾರ್ಡಿನ ನಿವಾಸಿಗಳಿಗೆ ತುಂಬಾ ಆತಂಕ ಶುರುವಾಗಿದೆ....ತಕ್ಷಣವೇ ಕೊಳವೆ ಬಾವಿಗೆ ಸುರಕ್ಷಿತ ಕಟ್ಟಡ ನಿರ್ಮಾಣ ಮಾಡಬೇಕೆಂದು ಪಾಪಣ್ಣ ಮಧಕರಿ ಓಬಳೇಶ,ದಾದಾಪೀರ್ ಒತ್ತಾಯಿಸಿದ್ದಾರೆ.
Kshetra Samachara
11/01/2025 03:35 pm