ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯಕ್ಕೆ 118 ವರ್ಷದ ಇತಿಹಾಸವಿದ್ದು ಮೂರನೇ ಬಾರಿಗೆ ಕೋಡಿ

ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯಕ್ಕೆ 118 ವರ್ಷದ ಇತಿಹಾಸವಿದ್ದು ಮೂರನೇ ಬಾರಿಗೆ ಕೋಡಿ ಬಿದ್ದಿದೆ ಅದ್ದರಿಂದ ಬಾಗಿನ ಅರ್ಪಿಸಲು ಬಂದಿದೆವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ‌ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿಸಾಗರ ಜಲಾಶಯಕ್ಕೆ ಬಾಗಿನವನ್ನು ಅರ್ಪಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು, ವಿವಿಸಾಗರ ಜಲಾಶಯ 118 ಇತಿಹಾಸವಿದೆ,ಕೆಂಪಜ್ಜಮ್ಮಣಿ ಅವರ ಹೆಸರಿನವರು ಈ ಜಲಾಶಯವನ್ನ ಕಟ್ಟಿಸಿದ್ದಾರೆ. ಈ ಡ್ಯಾಂ 30 ಟಿ ಎಂಸಿ ಸಾಂದ್ರತೆ ಹೊಂದಿದೆ, ಪ್ರತಿ ವರ್ಷವೂ ಮಳೆ ಬಿದ್ದು ಜಲಾಶಯ ಬರ್ತಿಯಾಗಿ ಮೈದುಂಬಿ ಹರಿಯಲಿ ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

23/01/2025 05:09 pm

Cinque Terre

3.56 K

Cinque Terre

0

ಸಂಬಂಧಿತ ಸುದ್ದಿ