ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು : ರಸ್ತೆ ಸುರಕ್ಷತೆ ಜಾಗೃತಿ ಜಾಥಾ

ಮೊಳಕಾಲ್ಮುರು : ಪಟ್ಟಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಿಪಿಐ ವಸಂತ ಅಸೋದೆ ಮಾತನಾಡಿ,ವಾಹನ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು.ದ್ವಿಚಕ್ರ ವಾಹನ ಸವಾರರು ಹೆಲೈಟ್ ಧರಿಸಬೇಕು.ಮಧ್ಯಪಾನ ಮಾಡಿ ವಾಹನ ಚಲಾಯಿಸದೇ ಇರುವುದು ವೆಗ ಮಿತಿ ಪಾಲಿಸುವುದು, ವಾಹನಗಳ ಮಧ್ಯೆ, ಅಂತರ ಕಾಯ್ದುಕೊಳ್ಳುವುದು ರಸ್ತೆ ಮೇಲೆ ದೃಷ್ಟಿ ಇಟ್ಟುಕೊಂಡು ಚಲಿಸುವುದು ಪ್ರಮುಖ ಸಂಚಾರಿ ನಿಯಮಗಳಾಗಿವೆ. ಇದರ ಜತೆ ವಾಹನ ವಿಮೆ ಚಾಲನಾ ಪರವಾನಗಿ ಹೊಂದುವ ಮೂಲಕ ಸಹಕಾರ ನೀಡಬೇಕು. ಈ ಕುರಿತು ವಿದ್ಯಾರ್ಥಿ ಪಾಲಕರಿಗೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

Edited By : PublicNext Desk
Kshetra Samachara

Kshetra Samachara

24/01/2025 06:23 pm

Cinque Terre

2.46 K

Cinque Terre

0

ಸಂಬಂಧಿತ ಸುದ್ದಿ