", "articleSection": "Politics,Law and Order,Government", "image": { "@type": "ImageObject", "url": "https://prod.cdn.publicnext.com/s3fs-public/418299-1736593243-KUSHI.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ಸಿ.ಟಿ.ರವಿ ಅದ್ಯಾವ್ದೋ ಬದೂಕಿನ ವಿಷಯ ಮಾತಾಡ್ತಿದ್ರು. ಯಾರಾದ್ರೂ ಸಿಎಂ ಮನೆಗೆ ಬಂದೂಕು ತಂದು ಶರಣಾಗ್ತಾರಾ? ಸಿಎಂ ಭೇಟಿಗೆ ಬಂದಾಗ...Read more" } ", "keywords": "Chikkamagaluru, BJP Criticism, DC CM DK Shivakumar, Karnataka Politics, Indian National Congress, Chikkamagaluru News, Karnataka Government, Political Controversy, Congress Leader.,Chikmagalur,Politics,Law-and-Order,Government", "url": "https://publicnext.com/article/nid/Chikmagalur/Politics/Law-and-Order/Government" } ಚಿಕ್ಕಮಗಳೂರು: ಬಿಜೆಪಿಯವರು ಬರೀ ಮೊಸರಲ್ಲಿ ಕಲ್ಲು ಹುಡುಕೋದೇ ಆಯ್ತು - ಡಿಸಿಎಂ ಡಿ.ಕೆ ಶಿವಕುಮಾರ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಬಿಜೆಪಿಯವರು ಬರೀ ಮೊಸರಲ್ಲಿ ಕಲ್ಲು ಹುಡುಕೋದೇ ಆಯ್ತು - ಡಿಸಿಎಂ ಡಿ.ಕೆ ಶಿವಕುಮಾರ್

ಚಿಕ್ಕಮಗಳೂರು: ಸಿ.ಟಿ.ರವಿ ಅದ್ಯಾವ್ದೋ ಬದೂಕಿನ ವಿಷಯ ಮಾತಾಡ್ತಿದ್ರು. ಯಾರಾದ್ರೂ ಸಿಎಂ ಮನೆಗೆ ಬಂದೂಕು ತಂದು ಶರಣಾಗ್ತಾರಾ? ಸಿಎಂ ಭೇಟಿಗೆ ಬಂದಾಗ ಎಲ್ಲವನ್ನೂ ಇಟ್ಕೊಂಡು ಬರ್ತಾರಾ? ಎಂದು ಸಿ.ಟಿ ರವಿ ಉಪಮಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.

ಬೇಸಿಕ್ ಕಾಮನ್ ಸೆನ್ಸ್ ಇರಬೇಕು. ಯಾವ ರೀತಿ ಗೌಪ್ಯ ಕಾಪಾಡಬೇಕು? ಪೊಲೀಸರು ಅವರ ಕೆಲಸ ಅವರು ಮಾಡ್ತಾರೆ. 'ವಿ ಶುಡ್ ‌ನಾಟ್ ಇಂಟರ್ ಫಿಯರ್'. ಎಂದಿದ್ದಾರೆ. ಅಲ್ಲದೇ ನಕ್ಸಲರನ್ನ ಶರಣಾಗತಿ ಮಾಡ್ಸಿದ್ದಾರೆ. ಅದಕ್ಕೆ ಖುಷಿ ಪಡಬೇಕು. ಬರೀ ಮೊಸರಲ್ಲಿ ಕಲ್ಲು ಹುಡುಕೋದೇ ಆಯ್ತು. ಎಲೆಕ್ಷನ್ ಬಂದಾಗ‌ ಎಲೆಕ್ಷನ್ ಮಾಡೋಣ. ಈಗ ರಾಜ್ಯಾಧ್ಯಕ್ಷ ಉಳಿಯಕ್ಕೆ ಎಷ್ಟು ಕೆಲಸ ಬೇಕು ಅಷ್ಟು ಮಾಡೋಣ ಎಂದು ಕಿಡಿಕಾರಿದ್ದಾರೆ.

Edited By : Ashok M
PublicNext

PublicNext

11/01/2025 04:30 pm

Cinque Terre

20.04 K

Cinque Terre

1

ಸಂಬಂಧಿತ ಸುದ್ದಿ