ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: : ಗೋಲ್ಡ್‌ರಿಕವರಿಗೆ ಬಂದ ಪೊಲೀಸರಿಗೆ ದಿಗ್ಭಂದನ!

ಚಿಕ್ಕಬಳ್ಳಾಪುರ: ತಮಿಳುನಾಡು ಪೊಲೀಸರಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ದಿಗ್ಬಂಧನ ವಿಧಿಸಲಾಗಿದೆ. ಚಿನ್ನಾಭರಣ ಅಂಗಡಿ ಮಳಿಗೆಗಳ ಮಾಲೀಕರಿಂದ ದಿಗ್ಭಂದನ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ವಿರಾಟ್ ಜ್ಯುವೆಲ್ಲರ್ಸ್ ಮುಂಭಾಗ ನಡೆದಿದೆ.

ನಂಬರ್ ಪ್ಲೇಟ್ ಇಲ್ಲದ ಖಾಸಗಿ ವಾಹನದಲ್ಲಿ ಪೊಲೀಸರ ಜೊತೆ ಪೊಲೀಸರು ಅಲ್ಲದವರು ಆಗಮಿಸಿದ್ದಾರೆ. ಪೊಲೀಸರು ಅಲ್ಲ ಎಂಬ ಅನುಮಾನದ ಮೇರೆಗೆ ಪೊಲೀಸರನ್ನ ಜ್ಯುವೆಲ್ಲರಿ ಶಾಪ್‌ನ ಒಳಭಾಗದಲ್ಲಿ ಮಾಲೀಕರು ಕೂಡಿ ಹಾಕಿದಾರೆ. ಇನ್ನು ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಆಗಮಿಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಅವರ ಕಾರಿನ ಚಕ್ರಗಳನ್ನ ಗಾಳಿಗೆ ಬಿಟ್ಟು ಮಾಲೀಕರ ಆಕ್ರೋಶ ವ್ಯಕ್ತಪಡಿಸಿದಾರೆ.

ಹೀಗಾಗಿ ಸ್ಥಳದಲ್ಲಿ ಈಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Edited By :
PublicNext

PublicNext

21/09/2022 04:00 pm

Cinque Terre

21.55 K

Cinque Terre

0