ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳಾಗಿಲ್ಲವೆಂದು ಮನನೊಂದ ದಂಪತಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ : ಮನೆಯಲ್ಲಿ ಪತಿ ಹಾಗೂ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಸೂಲಿಕುಂಟೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಆಟೋಡ್ರೈವರ್ ಆಗಿದ್ದ ಚಂದ್ರು ಮತ್ತು ಪತ್ನಿ ಶಶಿಕಲ ಮೃತ ದಂಪತಿಗಳಾಗಿದ್ದು,ಮದುವೆಯಾಗಿ 5 ವರ್ಷವಾಗಿತ್ತು. ಆದ್ರೆ 5 ವರ್ಷ ಕಳೆದರು ಮಕ್ಕಳಾಗದಿದ್ದಕ್ಕೆ ಬೇಸರಗೊಂಡಿದ್ದರು ಎನ್ನಲಾಗಿದೆ. ಈ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Edited By : Nirmala Aralikatti
PublicNext

PublicNext

18/09/2022 01:42 pm

Cinque Terre

11.34 K

Cinque Terre

4

ಸಂಬಂಧಿತ ಸುದ್ದಿ