ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಭದೊಂದಿಗೆ ಇಂದಿನ ಷೇರು ವಹಿವಾಟು ಆರಂಭ

ಇಂದ ಗುರುವಾರ ಷೇರುಪೇಟೆಗಳು ಲಾಭದೊಂದಿಗೆ ಆರಂಭವಾಗಿದೆ. ಸೆನ್ಸೆಕ್ಸ್ 348 ಅಂಕಗಳ ಏರಿಕೆಯೊಂದಿಗೆ 58,413ರಲ್ಲಿ ವಹಿವಾಟು ಮುಂದುವರೆಸಿದರೆ, ನಿಫ್ಟಿ 146 ಅಂಕಗಳ ಏರಿಕೆಯೊಂದಿಗೆ 17,420ರಲ್ಲಿ ವಹಿವಾಟು ನಡೆಸುತ್ತಿವೆ.

Edited By : Nirmala Aralikatti
PublicNext

PublicNext

06/10/2022 10:24 am

Cinque Terre

76.8 K

Cinque Terre

0

ಸಂಬಂಧಿತ ಸುದ್ದಿ