ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಷ್ಟದಲ್ಲಿ ಷೇರುಪೇಟೆ ವಹಿವಾಟು ಆರಂಭ

ದೇಶೀಯ ಷೇರು ಮಾರುಕಟ್ಟೆಗಳು ಇಂದು (ಬುಧವಾರ) ಭಾರೀ ನಷ್ಟದೊಂದಿಗೆ ವಹಿವಾಟು ಆರಂಭಿಸಿವೆ. ಬಿಎಸ್ ಸಿ 600 ಅಂಕ ಕಳೆದುಕೊಂಡು 59,992ರಲ್ಲಿ ವಹಿವಾಟು ನಡೆಸುತ್ತಿದೆ.

ನಿಫ್ಟಿ 156 ಅಂಕ ಕಳೆದುಕೊಂಡು 17,917ರಲ್ಲಿ ವಹಿವಾಟು ಮುಂದುವರೆಸಿದೆ.

Edited By : Nirmala Aralikatti
PublicNext

PublicNext

14/09/2022 11:23 am

Cinque Terre

21.86 K

Cinque Terre

0

ಸಂಬಂಧಿತ ಸುದ್ದಿ