ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಭದೊಂದಿಗೆ ಷೇರು ಮಾರುಕಟ್ಟೆ ವಹಿವಾಟು ಅಂತ್ಯ

ದೇಶಿಯ ಷೇರು ಮಾರುಕಟ್ಟೆ ಲಾಭದೊಂದಿಗೆ ಅಂತ್ಯವಾಗಿದೆ. ಬಿಎಸ್ ಇ ಸೆನೆಕ್ಸ್ 465 ಅಂಕ ಏರಿಕೆ ಕಂಡಿದ್ದು 58,853ಕ್ಕೆ ತಲುಪಿದೆ. ಎನ್ ಎಸ್ ಇ ನಿಫ್ಟಿ 127 ಪಾಯಿಂಟ್ ಏರಿಕೆಯಾಗಿದ್ದು 17,525ಕ್ಕೆ ವಹಿವಾಟು ಅಂತ್ಯವಾಗಿದೆ.

Edited By : Nirmala Aralikatti
PublicNext

PublicNext

08/08/2022 06:18 pm

Cinque Terre

25.46 K

Cinque Terre

0

ಸಂಬಂಧಿತ ಸುದ್ದಿ