ಚೆನ್ನೈ: ಫೋರ್ಡ್ ಕಾರ್ ಕಂಪನಿಯ ಇಂಡಿಯಾದಲ್ಲಿ ತನ್ನ ಉತ್ಪಾದನೆಯನ್ನ ನಿಲ್ಲಿಸಿದೆ. ಚೆನ್ನೈನಲ್ಲಿರೋ ಪೋರ್ಡ್ ಉತ್ಪಾದಕ ಘಟಕದಿಂದ ಕಟ್ಟ ಕಡೆಯ ಕಾರ್ ಉತ್ಪಾದನೆ ಮಾಡೋ ಮೂಲಕ ಇಂಡಿಯಾದ ತನ್ನ ಎಲ್ಲ ಉತ್ಪಾದಕ ಘಟಕವನ್ನ ಕ್ಲೋಸ್ ಮಾಡಿದೆ.
ಪೋರ್ಡ್ ಇಂಡಿಯಾ ತನ್ನ ಕಟ್ಟ ಕಡೆಯ ಕಾರ್ ಇಕೋಸ್ಪೊರ್ಟ್ ಅನ್ನ ಚೆನ್ನೈನ ಉತ್ಪಾದಕ ಘಟಕದಲ್ಲಿ
ಕಡೆಯದಾಗಿ ಉತ್ಪಾದಿಸಿದೆ.
ಫೋರ್ಡ್ ಇಂಡಿಯಾ ಕಂಪನಿಯು ಭಾರೀ ನಷ್ಟ ಅನುಭವಿಸಿದೆ. ಈ ಹಿನ್ನೆಲೆಯಲ್ಲಿಯೇ ಫೋರ್ಡ್ ಕಾರ್ ಉತ್ಪಾದನೆಯನ್ನ ಸ್ಪಾಟ್ ಮಾಡೋದಾಗಿಯೂ ಈ ಹಿಂದೇನೆ ಹೇಳಿಕೊಂಡಿತ್ತು. ಅದರಂತೆ ಫೊರ್ಡ್ ಕಾರ್‌ಗಳು ಇಂಡಿಯಾದಲ್ಲಿ ಇನ್ನು ನೆನಪು ಮಾತ್ರ.
PublicNext
22/07/2022 06:37 pm